ಡೊಮಿನಿಕ ಗಣರಾಜ್ಯವು ಕೆರಿಬ್ಬಿಯನ್ ಸಮುದ್ರದ ಗ್ರೇಟರ್ ಆಂಟಿಲ್ಸ್ ದ್ವೀಪಸಮೂಹದ ಹಿಸ್ಪಾನಿಯೋಲ ದ್ವಿಪದ ಒಂದು ರಾಷ್ಟ. ಹಿಸ್ಪಾನಿಯೋಲ ದ್ವೀಪದ ಒಂದು ಭಾಗದಲ್ಲಿ ಡೊಮಿನಿಕ ಗಣರಾಜ್ಯವಿದ್ದರೆ ಇನ್ನೊಂದು ಭಾಗವನ್ನು ಹೈಟಿ ದೇಶವು ವ್ಯಾಪಿಸಿದೆ.